ಕೇರಳ ವಿಧಾನಸಭಾ ಚುನಾವಣೆ | ಅಳುವ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಸನ್ನ ದರ್ಬೆ ಪ್ರಚಾರ

Picture of Savistara

Savistara

Bureau Report

ಕೇರಳ: ಕೇರಳ ವಿಧಾನಸಭಾ ಚುನಾವಣೆ ರಂಗೇರಿದ್ದು ಬಿಜೆಪಿ ತನ್ನ ಪ್ರಚಾರ ಕಾರ್ಯ ತೀವ್ರಗೊಳಿಸಿದೆ ಕೇರಳ ವಿಧಾನಸಭಾ ಚುನಾವಣೆಯ ಭಾಜಪ ಪ್ರವಾಸಿ ಪ್ರಭಾರಿಯಾಗಿರುವ ಪ್ರಸನ್ನ ದರ್ಬೆ ಅಳುವ ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಬ್ರಹ್ಮ ರಾಜ್ ಜೀ ಅವರೊಂದಿಗೆ ಪ್ರಚಾರ ಕಾರ್ಯ ಪ್ರಾರಂಭಿಸಿದರು

.ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಬಗ್ಗೆ ರೂಪುರೇಷು ಬಗ್ಗೆ ಮಾತನಾಡಿದರು ಈ ವೇಳೆ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು

[t4b-ticker]
error: Content is protected !!