ಉಪ್ಪಿನಂಗಡಿ ಹಳೇಗೇಟು ರಸ್ತೆ ಕಾಮಗಾರಿ ಗೊಂದಲ | ಬಿಜೆಪಿ ನಾಯಕರ ಭೇಟಿ,ರಸ್ತೆ ಅಗಲೀಕರಣದ ಭರವಸೆ ನೀಡಿದ ಅಧಿಕಾರಿಗಳು
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಿಂದ ಕವಲೊಡೆಯುವ ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿಗೆ ಹಳೆಗೇಟು ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು, ಇಲ್ಲಿಗೆ ಬಿಜೆಪಿ […]







