ಕೂದಲಿಗೆ ಎಣ್ಣೆ ಹಚ್ಚಿ ರಾತ್ರಿಯಿಡೀ ಬಿಡ್ತೀರಾ? ಇಲ್ಲಿದೆ ವೈಜ್ಞಾನಿಕ ಸತ್ಯ ಮತ್ತು ಎಣ್ಣೆ ಹಚ್ಚುವ ಸರಿಯಾದ ವಿಧಾನ!
ಭಾರತೀಯ ಮನೆಗಳಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದು ಒಂದು ಪುರಾತನ ಸಂಪ್ರದಾಯ. ಕೂದಲು ಆರೋಗ್ಯವಾಗಿ ಮತ್ತು ಹೊಳೆಯುವಂತೆ ಇರಲು ಎಣ್ಣೆ ಹಚ್ಚುವುದು ಅಗತ್ಯ. ಆದರೆ, ಎಣ್ಣೆಯನ್ನು ರಾತ್ರಿಯಿಡೀ ತಲೆಯಲ್ಲಿಯೇ […]








