ಕೇಂದ್ರದ ಹಣ, ಅಶೋಕ್ ರೈ ಶಿಲಾನ್ಯಾಸ – ಪುತ್ತೂರು ಕೆರೆಯ ಎದುರು ಕಾರ್ಯಕರ್ತರು ಕಾಯಿ ಒಡೆಯಬೇಕು, ಅಭಿವೃದ್ಧಿ ಚರ್ಚೆಗೆ ನಾನು ಸಿದ್ದ ಅಶೋಕ್ ರೈಗೆ ಹರೀಶ್ ಪೂಂಜಾ ಓಪನ್ ಚಾಲೆಂಜ್

Picture of Savistara

Savistara

Bureau Report

ವಿಟ್ಲ:_ ವಿಟ್ಲದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಪುತ್ತೂರು ಶಾಸಕ ಅಶೋಕ್ ರೈ ವಿರುದ್ಧ ಓಪನ್ ಚಾಲೆಂಜ್ ಹಾಕಿದರು.

Advertisement

“ಪುತ್ತೂರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ದುಡ್ಡು ಕೇಂದ್ರ ಸರ್ಕಾರದ್ದು. ಆದರೆ ಶಿಲಾನ್ಯಾಸ ಮಾಡಿ ತನ್ನ ಸಾಧನೆಯೆಂದು ಬಿಂಬಿಸಿಕೊಳ್ಳುವುದು ಅಶೋಕ್ ರೈ ಸಾಧನೆ” ಎಂದು ಕಿಡಿಕಾರಿದರು.

Advertisement

Advertisement

“ಈರ್ ಕುಡ್ಲಡ್ 100 ಕೋಟಿ ದ ಇಲ್ಲ್ ಕಟ್ಟೊಂದು ಉಲ್ಲೆರ್ ಗೊತ್ತುಂಡ್, ಪಾಪದಕ್ಲ್ ಇಲ್ಲ್ ಕಟ್ಟುನ ಬೋಡ್ಚಿ, ಪುತ್ತೂರುದ ಅಪ್ಪೆನಗ್ಲ್ ಕಾತೊಂದು ಉಲ್ಲೆರ್ ಎಚ್ಚರ ಇಪ್ಪಡ್” ಎಂದು ಹೇಳಿದರು.

Advertisement

Advertisement

“ಆಫೀಸ್‌ಗೆ ಬರ್ತೀನಿ, ಮಾಧ್ಯಮದವರು ವೇದಿಕೆ ನಿರ್ಮಾಣ ಮಾಡಲಿ, ತಾಕತ್ತಿದ್ದರೆ ಬನ್ನಿ” ಎಂದು ಸವಾಲು ಹಾಕಿದರು.”ಬಿಜೆಪಿ ಕಾರ್ಯಕರ್ತರು ಪುತ್ತೂರು ಕೆರೆಯ ಎದುರು ಕಾಯಿ ಒಡೆಯಬೇಕು. ಅಶೋಕ್ ರೈ ಯವರೇ ನಿಮ್ಮ ಯೋಗ್ಯತೆಯನ್ನು ವಿಟ್ಲ ಬಸ್ ಸ್ಟಾಂಡ್‌ನಲ್ಲಿ ಹರಾಜಿಗಿಟ್ಟಿದ್ದೇವೆ” ಎಂದು ವಾಗ್ಧಾಳಿ ನಡೆಸಿದರು.

Advertisement
[t4b-ticker]
error: Content is protected !!