ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ |ಕುಟುಂಬಕ್ಕೆ ಆತ್ಮಸ್ಥೈರ್ಯ

Picture of Savistara

Savistara

Bureau Report

ವಿಟ್ಲ:_ ಗಡಿಪಾರು ಆದೇಶಕ್ಕೊಳಗಾದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಶ್ರೀ ನರಸಿಂಹ ಮಾಣಿ ಅವರ ನಿವಾಸಕ್ಕೆ ಬಿಜೆಪಿ ಹಾಗೂ ಯುವಮೋರ್ಚಾ

Advertisement

ಮುಖಂಡರು ಭೇಟಿ ನೀಡಿ, ಅವರ ಕುಟುಂಬದ ಜೊತೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.

Advertisement

ಗಡಿಪಾರು ಆದೇಶದಿಂದ ಕುಟುಂಬ ಎದುರಿಸುತ್ತಿರುವ ಆತಂಕದ ಬಗ್ಗೆ ಮಾಹಿತಿ ಪಡೆದ ಮುಖಂಡರು, ಯಾವುದೇ ಸಂದರ್ಭದಲ್ಲಿಯೂ ಪಕ್ಷ ಹಾಗೂ ಹಿಂದೂ ಸಮಾಜ ನಿಮ್ಮ ಜೊತೆಗಿದೆ ಎಂದು ಆತ್ಮಸ್ಥೈರ್ಯ ತುಂಬಿದರು.

Advertisement

Advertisement

ಈ ಸಂದರ್ಭದಲ್ಲಿ ಶಾಸಕರಾದ ಹರೀಶ್ ಪೂಂಜಾ,ಬಿಜೆಪಿ ಮುಖಂಡರಾದ ಪ್ರಸನ್ನ ದರ್ಭೆ,ಸಹಜ್ ರೈ ಬಳಜ್ಜ,ಅಜಿತ್ ಹೊಸಮನೆ, ರತನ್ ರೈ ಕುಂಬ್ರ,

Advertisement

Advertisement

ಯುವಮೋರ್ಚಾ ಮುಖಂಡರಾದ ನಿತೇಶ್ ಕಲ್ಲೇಗ, ಆದೇಶ್ ಉಪ್ಪಿನಂಗಡಿ, ಪವನ್ ಕಂಬಳತ್ತಡ್ಡ, ಪ್ರೀತಂ ಪೆರ್ನೆ, ಹಿಂದೂ ಜಾಗರಣ ವೇದಿಕೆ ಮುಖಂಡ ರಾಜೇಶ್ ಉಪಸ್ಥಿತರಿದ್ದರು.

Advertisement
[t4b-ticker]
error: Content is protected !!