ಚುನಾಯಿತರಲ್ಲದವರು ಗುದ್ದಲಿಪೂಜೆ ಮಾಡುವ ಮೂಲಕ ಶಾಸಕರ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ, ಕಾಂಗ್ರೆಸ್ ಮುಖಂಡರ ನಡೆ ವಿರುದ್ಧ ಭಾಗೀರಥಿ ಮುರುಳ್ಯ ಆಕ್ರೋಶ
ಸುಳ್ಯ: ಒಂದೇ ಕಾಮಗಾರಿಗೆ ಎರಡು ಬಾರಿ ಗುದ್ದಲಿಪೂಜೆ ವಿವಾದ ಸುಳ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಬಾಳುಗೋಡು ಪದಕ ಸೇತುವೆ, ನೆಲ್ಯಾಡಿ ಬೈಲು ಸೇತುವೆ ಸೇರಿದಂತೆ ಹಲವು ಕಾಮಗಾರಿಗಳಿಗೆ […]










