ಬೈಕ್ ಸವಾರರ ಗಮನಕ್ಕೆ! ರಾಜ್ಯದಲ್ಲಿ ಇನ್ಮುಂದೆ ‘ಹಾಫ್ ಹೆಲ್ಮೆಟ್’ ಬ್ಯಾನ್; ನಿಯಮ ಉಲ್ಲಂಘಿಸಿದರೆ ಬೀಳಲಿದೆ ಭಾರಿ ದಂಡ!
ಬೆಂಗಳೂರು: ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಸಾರಿಗೆ ಇಲಾಖೆಯು ‘ಹಾಫ್ ಹೆಲ್ಮೆಟ್’ (Half Helmet) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಇಲಾಖೆಯ […]










