Mangalore-ಮಂಗಳೂರು: ಹಬ್ಬಗಳ ಸಂಭ್ರಮಕ್ಕೆ ಪೊಲೀಸ್ ಬ್ರೇಕ್: ಡಿಜೆ ನಿಷೇಧ, ರಾತ್ರಿ 11:30ರ ನಂತರ ಮೆರವಣಿಗೆ ಇಲ್ಲ..! ಕಾರ್ಯಕ್ರಮ ಆಯೋಜಕರು ಕಡ್ಡಾಯ ಪಾಲಿಸಬೇಕು ಈ ನಿಯಮ
ಮಂಗಳೂರು: ಮುಂಬರುವ ಹಬ್ಬಗಳ ಸಂದರ್ಭದಲ್ಲಿ ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸಾರ್ವಜನಿಕ ಕಾರ್ಯಕ್ರಮ ಹಾಗೂ ಮೆರವಣಿಗೆಗಳಿಗೆ […]










