ಇಂಧನ ರಿಲೀಫ್ ಯಾವಾಗ?ಕುಸಿದ ಕಚ್ಚಾತೈಲ ದರ | ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಿಸಿದ ನಯಾರಾ| ಸರಕಾರಿ ಒಡೆತನದ ಸಂಸ್ಥೆಗಳಿಂದ ತೈಲ ದರ ಇಳಿಕೆಗೆ ಮೀನ-ಮೇಷ
ಹೊಸದಿಲ್ಲಿ: ಹರ್ಮುಜ್ ಬಿಕ್ಕಟ್ಟು ಶಮನದಿಂದ ಜಾಗತಿಕಕಚ್ಚಾತೈಲ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾದ ಬೆನ್ನಲ್ಲೇ, ಖಾಸಗಿ ಇಂಧನ ಮಾರಾಟ ಸಂಸ್ಥೆ ‘ನಯಾರಾ’ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ […]









