ದೇವರೂ ಕೂಡ ಮದ್ಯಪಾನ ಮಾಡುತ್ತಾರೆ; ಮದ್ಯಪಾನಕ್ಕೆ ವಿರೋಧವಿಲ್ಲ ಆದರೆ, ವ್ಯಸನವಾಗಬಾರದು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮದ್ಯಪಾನ ಮಾಡುವುದಕ್ಕೆ ನನ್ನವಿರೋಧವಿಲ್ಲ. ಆದರೆ ಅದು ಎಂದಿಗೂ ವ್ಯಸನವಾಗಬಾರದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.ನಗರದ ಅಲಿ ಅಸ್ಕರ್ ರಸ್ತೆಯಲ್ಲಿ ನಿರ್ಮಿಸಲಾದ ಸಹಕಾರ ಸಂಘಗಳ […]










