ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್ ಯೋಜನೆಗೆ ನ್ಯಾಯಾಲಯ ತಡೆಯಾಜ್ಞೆ; ಯಾವೆಲ್ಲಾ ಕಾಮಗಾರಿ ಸ್ಥಗಿತ?
ಪರಿಸರವಾದಿಗಳ ಹೋರಾಟ ಮತ್ತು ರಾಜವಂಶಸ್ಥರ ತೀವ್ರ ವಿರೋಧದ ಬಳಿಕ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿಗಳನ್ನು ನ್ಯಾಯಾಲಯದ ಆದೇಶದಂತೆ ಸ್ಥಗಿತಗೊಳಿಸಲಾಗಿದೆ. 2025ರಲ್ಲಿ […]









