ಸುಳ್ಯ ತಾಲೂಕಿನ ಪಂಜದ ಪೈಂದೋಡಿ ಸುಬ್ರಾಯ ದೇವಸ್ಥಾನದಲ್ಲಿ ನಾಗರಪಂಚಮಿಯ ವಿಶೇಷವಾಗಿ ನಾಗನ ಕಟ್ಟೆಯಲ್ಲಿ ನಾಗತಂಬಿಲ ಸೇವೆ ಸುಬ್ರಾಯ ದೇವರಿಗೆ ವಿಶೇಷ ಮಹಾ ಪೂಜೆ ಸುಮಾರು 500 ಮಿಕ್ಕಿ ಊರ ಪರ ವೂರ ಭಕ್ತರು ಉಪಸ್ಥಿತರಿದ್ದು ದೇವರ ಕೃಪೆಗೆ ಪಾತ್ರರಾದರು.
ಸುಳ್ಯ: ಪೈಂದೋಡಿ ಸುಬ್ರಾಯ ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ
Savistara
Bureau Report
[t4b-ticker]













































