ಕೇಂದ್ರದ ಹಣ, ಅಶೋಕ್ ರೈ ಶಿಲಾನ್ಯಾಸ – ಪುತ್ತೂರು ಕೆರೆಯ ಎದುರು ಕಾರ್ಯಕರ್ತರು ಕಾಯಿ ಒಡೆಯಬೇಕು, ಅಭಿವೃದ್ಧಿ ಚರ್ಚೆಗೆ ನಾನು ಸಿದ್ದ ಅಶೋಕ್ ರೈಗೆ ಹರೀಶ್ ಪೂಂಜಾ ಓಪನ್ ಚಾಲೆಂಜ್
ವಿಟ್ಲ:_ ವಿಟ್ಲದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಪುತ್ತೂರು ಶಾಸಕ ಅಶೋಕ್ ರೈ ವಿರುದ್ಧ ಓಪನ್ ಚಾಲೆಂಜ್ ಹಾಕಿದರು. “ಪುತ್ತೂರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ […]










