ಮಮ್ಮುಟ್ಟಿ ಹಣೆಗೆ ತಿಲಕ: ಟೀಕಾಕಾರರನ್ನು ‘ಬಾವಿ ಕಪ್ಪೆ’ ಎಂದ ಹರಿಶ್ರೀ ಯೂಸುಫ್
ಇತ್ತೀಚೆಗೆ ಮಲಯಾಳದ ನಟ ಮಮ್ಮುಟ್ಟಿ ಅವರು 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ‘ಬ್ರಮಯುಗಂ’ ಸಿನಿಮಾಕ್ಕೆ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ […]










