News Updates

News Updates

ಸುಳ್ಯ :ಐವರ್ನಾಡು ಗ್ರಾಮದಲ್ಲಿ ನಿರಂತರ ಪವರ್ ಕಟ್ | ಒಬ್ಬನೇ ಲೈನ್‌ಮ್ಯಾನ್‌ನಿಂದ ದುರಸ್ತಿ ವಿಳಂಬ – ಒಂದು ವಾರದಲ್ಲಿ ಪರಿಹಾರ ನೀಡದಿದ್ದರೆ ಪ್ರತಿಭಟನೆ – ಕೃಷ್ಣಪ್ರಸಾದ್ ಮಡ್ತಿಲ

ಐವರ್ನಾಡು ಗ್ರಾಮದಲ್ಲಿ ನಿರಂತರ ಪವರ್ ಕಟ್ ಗ್ಯಾಂಗ್ ಮ್ಯಾನ್ ಮತ್ತು 20 GOS ಅಳವಡಿಕೆಗೆ ಕೃಷಿಕರ ಹಿತರಕ್ಷಣಾ ಸಮಿತಿಯಿಂದ ಆಗ್ರಹ ಐವರ್ನಾಡು ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ […]

News Updates

ಸುಳ್ಯ :ರಕ್ತೇಶ್ವರಿ ಸಾನಿಧ್ಯ ಭೂಮಿ ವಕ್ಫ್‌ಗೆ ಮಂಜೂರು 28 ಕ್ಕೆ ಸುಳ್ಯದಲ್ಲಿ ಬೃಹತ್ ಪ್ರತಿಭಟನೆ: ಜಗನ್ನಾಥ ಜಯನಗರ

​ಸುಳ್ಯ/ಮಂಗಳೂರು: ರೈತರು ತಲೆತಲಾಂತರದಿಂದ ಅನುಭವಿಸಿಕೊಂಡು ಬರುತ್ತಿದ್ದ ಕುಮ್ಕಿ ಜಮೀನನ್ನು ಯಾವುದೇ ಮುನ್ಸೂಚನೆ ಹಾಗೂ ನೋಟಿಸ್ ನೀಡದೆ ವಕ್ಫ್ ಬೋರ್ಡ್‌ಗೆ ಮಂಜೂರು ಮಾಡಿರುವುದು ಕಂದಾಯ ಕಾಯ್ದೆಯ ಉಲ್ಲಂಘನೆ ಮತ್ತು

News Updates

ಮುರುಳ್ಯದಲ್ಲಿ ವಕ್ಫ್ ವಿರುದ್ಧದ ಪ್ರತಿಭಟನೆಗೆ ದ.ಕ. ಬಿಜೆಪಿ ಜಿಲ್ಲಾ ಘಟಕದಿಂದ ಬೆಂಬಲ

ಮಂಗಳೂರು: ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದಲ್ಲಿರುವ ರಕೇಶ್ವರಿ ದೇವಿಯ ಸಾನಿಧ್ಯವುಳ್ಳ ಹಿಂದೂಗಳ ಕೃಷಿ ಭೂಮಿಯನ್ನು ವಕ್ಫ್ ಬೋರ್ಡ್ ಅಕ್ರಮವಾಗಿ ಮುಸ್ಲಿಂ ದಫನ ಭೂಮಿಯನ್ನಾಗಿ ಕಾಯ್ದಿರಿಸಿ ಹೊರಡಿಸಿರುವ ಆದೇಶದ

News Updates

ಸುಳ್ಯ: ಮುರುಳ್ಯ ರಕ್ತೇಶ್ವರಿ ಸಾನಿಧ್ಯ ವಕ್ಫ್ ಬೋರ್ಡ್ ಕಾಯಿದಿರಿಸಿದ ವಿಚಾರ ಪ್ರತಿಭಟನೆಗೆ ಸುಳ್ಯ ಬಿಜೆಪಿ ಬೆಂಬಲ – ವೆಂಕಟ್ ವಳಲಂಬೆ

ರಕೇಶ್ವರಿ ದೇವಿಯ ಸಾನಿಧ್ಯವುಳ್ಳ ಹಿಂದೂಗಳ ಕೃಷಿ ಭೂಮಿಯನ್ನು ವಕ್ಫ್ ಬೋರ್ಡ್ ಅಕ್ರಮವಾಗಿ ಮುಸ್ಲಿಂ ದಫನ ಭೂಮಿಯನ್ನಾಗಿ ಕಾಯ್ದಿರಿಸಿ ಹೊರಡಿಸಿರುವ ಆದೇಶದ ವಿರುದ್ಧ ಹಿಂದೂ ಹಿತರಕ್ಷಣಾ ವೇದಿಕೆ, ಮುರುಳ್ಯ

News Updates

ಪಾದರಸದಿಂದ ನಿಜವಾದ ಚಿನ್ನ ಸೃಷ್ಟಿ: ಸೈನ್ಸ್ ಸಿನಿಮಾ ಶೈಲಿಯಲ್ಲಿ ಅಮೆರಿಕ ಕಂಪೆನಿ ಕಮಾಲ್!

​ಸ್ಯಾನ್ ಫ್ರಾನ್ಸಿಸ್ಕೋ: ರಸವಿದ್ಯೆಯ ಮೂಲಕ ಚಿನ್ನ ತಯಾರಿಸುವ ಶತಮಾನಗಳ ಕನಸು ಇದೀಗ ವಿಜ್ಞಾನದ ಮೂಲಕ ನನಸಾಗುವ ಲಕ್ಷಣಗಳು ಕಾಣಿಸುತ್ತಿವೆ. ಅಮೆರಿಕದ ‘ಮ್ಯಾರಥಾನ್ ಫ್ಯೂಷನ್’ (Marathon Fusion) ಎಂಬ

News Updates

ಸರ್ಕಾರಕ್ಕೆ ರಾಜಮನೆತನದ ಖಡಕ್ ಲೆಟರ್: ಜಂಬೂಸವಾರಿ ಭದ್ರತಾ ಲೋಪಕ್ಕೆ ಫುಲ್ ಗರಂ!

​ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮುಗಿದ ಬೆನ್ನಲ್ಲೇ ಆಚರಣೆಯ ವೈಖರಿ ಹಾಗೂ ಭದ್ರತಾ ಲೋಪದ ವಿರುದ್ಧ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಸುದೀರ್ಘ

News Updates

ಅಮಿತ್ ಶಾ ವಿರುದ್ಧದ ಮಾನಹಾನಿ ಹೇಳಿಕೆ ಪ್ರಕರಣ: ರಾಹುಲ್ ಗಾಂಧಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧದ ಹೇಳಿಕೆಗೆ ಸಂಬಂಧಿಸಿದ 2018ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉತ್ತರ ಪ್ರದೇಶದ

News Updates

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಪೂಜೆಯ ‘ದಿಟ್ಟಂ’ ಬದಲಾವಣೆ: ಸಾಮೂಹಿಕ ಸಂಕಲ್ಪದ ವಿರುದ್ಧ ಭಕ್ತರ ಆಕ್ರೋಶ!

ಕುಕ್ಕೆ ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯುವ ಪವಿತ್ರ ಆಶ್ಲೇಷ ಬಲಿ ಪೂಜೆಯ ಪದ್ಧತಿಯಲ್ಲಿ ಮಾಡಿರುವ ಬದಲಾವಣೆಗೆ ಭಕ್ತ ವಲಯದಲ್ಲಿ ತೀವ್ರ ವಿರೋಧ

News Updates

ಫ್ಲೈಓವರ್ ಮೇಲೆ ಬೈಕ್ ಸವಾರನ ಕುತ್ತಿಗೆ ಸೀಳಿದ ‘ಚೈನೀಸ್ ಮಾಂಜಾ’: ರೋಡ್‌ನಲ್ಲಿ ಹೋಗೋ ಮುನ್ನ ಹುಷಾರ್!

​ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿಷೇಧಿತ ಚೈನೀಸ್ ಮಾಂಜಾ ದಾರಗಳ ಅಟ್ಟಹಾಸ ಮುಂದುವರಿದಿದ್ದು, ಗಾಳಿಪಟದ ಮಾರಕ ದಾರಕ್ಕೆ ಸಿಲುಕಿ ಬೈಕ್ ಸವಾರರೊಬ್ಬರ ಕುತ್ತಿಗೆ ಭೀಕರವಾಗಿ ಸೀಳಿರುವ ದಾರುಣ ಘಟನೆ

News Updates

“ಹೇಳಿಕೊಟ್ಟಿದ್ದನ್ನಷ್ಟೇ ನಾನು ಮಾಡಿದ್ದು”: ಬಾಂಬ್ ಸಿಡಿಸಿದ ಮಹಿಳೆ! ದೊಡ್ಡ ನಾಯಕರ ಬುಡಕ್ಕೇ ಬರುತ್ತಾ ಸ್ಟಿಂಗ್ ಆಪರೇಷನ್ ವಿವಾದ?

​ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಸಿಸಿಬಿ (CCB) ಪೊಲೀಸರು ತೀವ್ರಗೊಳಿಸಿದ್ದು, ಒಂದೊಂದೇ ರೋಚಕ ಸತ್ಯಗಳು ಹೊರಬರುತ್ತಿವೆ. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಮಹಿಳೆ

error: Content is protected !!