ಜನಗಣತಿ। ಸ್ವಯಂ ಗಣತಿ ಪೂರ್ಣಗೊಳಿಸಿ: ಮನದ ಮಾತು ಕಾರ್ಯಕ್ರಮದಲ್ಲಿ ಪ್ರಧಾನಿ ಕರೆ
ನವದೆಹಲಿ: ‘ದೇಶದ ಭವಿಷ್ಯವನ್ನು ರೂಪಿಸಲು ನಿಖರವಾದ ಅಂಕಿ-ಅಂಶಗಳನ್ನು ಖಚಿತಪಡಿಸಿಕೊಳ್ಳಲು ಜನಗಣತಿಯು ಒಂದು ರಾಷ್ಟ್ರೀಯ ಜವಾಬ್ದಾರಿಯಾಗಿದೆ. ನಾಗರಿಕರು ಜನಗಣತಿ ಪೋರ್ಟಲ್ನಲ್ಲಿ ‘ಸ್ವಯಂ ಗಣತಿ’ಯನ್ನು ಪೂರ್ಣಗೊಳಿಸಬೇಕು’ ಎಂದು ಪ್ರಧಾನಿ ನರೇಂದ್ರ […]










