ಸೋಷಿಯಲ್ ಮೀಡಿಯಾ ವಾಗ್ವಾದ ಆಣೆ-ಪ್ರಮಾಣದ ಹಂತಕ್ಕೆ: ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಮುಕ್ತಾಯ ಕಂಡ ವಿವಾದ!
ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ತೀಕ್ಷ್ಣ ವಾಗ್ವಾದವೊಂದು ಆಣೆ-ಪ್ರಮಾಣದ ಹಂತ ತಲುಪಿ, ಕೊನೆಗೆ ಸುಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ವಿಶೇಷ ಪ್ರಾರ್ಥನೆಯೊಂದಿಗೆ ಶಮನಗೊಂಡಿದೆ.’ಅರುಣ್ […]










