ಒಂದೇ ವಿಷಯ, ಎರಡು ಧ್ವನಿ.. ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಕೇಂದ್ರವನ್ನು ಟೀಕಿಸಿದ ಸೋನಿಯಾ.. ಸರ್ಕಾರದ ನಿಲುವಿಗೆ ತರೂರ್ ಸಮರ್ಥನೆ!
ದೆಹಲಿ: ಸಂಘರ್ಷದ ಕುರಿತು ಭಾರತದ ನಿಲುವಿನ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ತಲೆದೂರಿದ್ದು (Congress Internal Rift), ಸಂಸದ ಶಶಿ ತರೂರ್ ಈ ವಿಷಯದಲ್ಲಿ ಕೇಂದ್ರ ಸರ್ಕಾರದ […]










