ಪಂಜ: ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಭಕ್ತರ ಅನುಮಾನಕ್ಕೆ ಪುಷ್ಟಿ |ಶ್ರೀ ದೇವರ ಶಾಶ್ವತ ಪೂಜೆ ಮತ್ತು ಅನ್ನದಾನ ಸೇವೆ ನಿಧಿ ಇತರ ವಿಚಾರಕ್ಕೆ ಬಳಕೆ ಆರೋಪ
ಪಂಜ :ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಾಶ್ವತ ಠೇವಣಿ ವ್ಯವಸ್ಥೆ ಕಳೆದ ಸುಮಾರು 35 ವರ್ಷಗಳಿಂದ ರಾಜ್ಯದಾದ್ಯಂತ ಇರುವ ಭಕ್ತಾದಿಗಳು ಶ್ರೀದೇವರ ಶಾಶ್ವತ ಪೂಜೆ ಮತ್ತು ಅನ್ನದಾನ ಸೇವೆಗಾಗಿ […]










