ಅಯ್ಯಪ್ಪ ಭಕ್ತರನ್ನು ‘ಸ್ವಾಮಿ’ ಎಂದೇ ಕರೆಯಬೇಕು: ಶಬರಿಮಲೆ ಪೊಲೀಸರಿಗೆ ದೇವಸ್ವಂ ಮಂಡಳಿ ಸೂಚನೆ

Picture of Savistara

Savistara

Bureau Report

ಶಬರಿಮಲೆ: ಕೋಟ್ಯಂತಾರ ನಂಬಿಕೆ,ಶ್ರದ್ದೆಯ ಕೇಂದ್ರವಾಗಿರುವ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆಗಮಿಸಿ ಪುನೀತರಾಗುತ್ತಾರೆ, ಕಳೆದ ಆನೇಕ ದಿನಗಳಿಂದ ಭಕ್ತರ ಜೊತೆ ಸರಿಯಾಗಿ ಪೊಲೀಸ್ ಇಲಾಖೆ ನಡೆದುಕೊಳ್ಳುತ್ತಿಲ್ಲ ದೂರು ಬಂದಿರುವ ಹಿನ್ನಲೆಯಲ್ಲಿ ಕೇರಳ ದೇವಸ್ವಂ ಬೋರ್ಡ್ ಮಾಲಾಧಾರಿ ಗಳಾಗಿ ಆಗಮಿಸುವ ಅಯ್ಯಪ್ಪ ಮಾಲಧಾರಿ ಭಕ್ತರನ್ನು” ಸ್ವಾಮಿ ‘ವೆಂದು ಸಂಭೋಧಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!