AGRICULTURE: ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದ ಹೊಸ ಕೀಟ! ರಾಜ್ಯಾದ್ಯಂತ ‘Pest Alert’ ಹೊರಡಿಸಿದ ವಿಜ್ಞಾನಿಗಳು!
ಪುತ್ತೂರು: ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಆತಂಕಕಾರಿ ಸುದ್ದಿಯೊಂದು ಎದುರಾಗಿದೆ. ಅಡಿಕೆ ಮರಗಳಲ್ಲಿ ಇದುವರೆಗೆ ಕಂಡುಬರದಿದ್ದ ಹೊಸ ಎಲೆ ತಿನ್ನುವ ಕೀಟವೊಂದು ಕಾಣಿಸಿಕೊಂಡಿದ್ದು, ಭಾರತೀಯ ತೋಟದ ಬೆಳೆಗಳ ಸಂಶೋಧನಾ […]










