ಸುಳ್ಯದಲ್ಲಿ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಟ್ರಾಫಿಕ್ ಜಾಮ್ |ಕುಂಬಳಕಾಯಿ ಕಳ್ಳರು ಹೆಗಲು ಮುಟ್ಟಿ ನೋಡಿಕೊಂಡಂತೆ: ವ್ಯವಸ್ಥೆಯ ಲೋಪವನ್ನು ಪ್ರಶ್ನಿಸಿದರೆ ಕೋಮು ಬಣ್ಣವೇ?ವಿನಯ್ ಕಂದಡ್ಕ ಪ್ರಶ್ನೆ
ಸುಳ್ಯ ಕಳೆದ ದಿನ ನಡೆದ ಟ್ರಾಫಿಕ್ ಜಾಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ವ್ಯವಸ್ಥೆಯಲ್ಲಿನ ಲೋಪವನ್ನು ಮಾತ್ರ ಎತ್ತಿ ತೋರಿಸಿದ್ದೇನೆ. ಇದರಿಂದ ಸಾರ್ವಜನಿಕರಿಗೆ ಆದ ತೊಂದರೆಗೆ ಕನಿಷ್ಠ ಸಾರ್ವಜನಿಕ […]


