TVK ಯಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: ಚುನಾವಣಾ ಸಮರಕ್ಕೆ ಸಿದ್ಧನಾದ ವಿಜಯ್; ಪೆರಂಬೂರ್; ತಿರುಚಿಯಿಂದ ಧಳಪತಿ ಸ್ಪರ್ಧೆ!
ಚೆನ್ನೈ: ಇನ್ನೇನು ಕೆಲವೇ ದಿನಗಳಲ್ಲಿ ತಮಿಳುನಾಡಿನಲ್ಲಿ ವಿಧಾನ ಸಭಾ ಚುನಾವಣೆ ನಡೆಯಲ್ಲಿದ್ದು, ಭಾನುವಾರ (ಮಾರ್ಚ್ 29) ರಂದು ನಟ ಧಳಪತಿ ವಿಜಯ್ (Thalapathy Vijay) ನೇತೃತ್ವದ […]










