ಇಸ್ರೇಲ್ – ಇರಾನ್ ಕದನ ವಿರಾಮ, 1 ಸಾವಿರ ಅಂಕ ಏರಿದ ಸೆನ್ಸೆಕ್

Picture of Savistara

Savistara

Bureau Report

ಮಾರುಕಟ್ಟೆಗಳು ಮಂಗಳವಾರ ಭರ್ಜರಿ ಗಳಿಕೆ ಕಂಡಿವೆ.

ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,000 ಕ್ಕೂ ಹೆಚ್ಚು ಅಂಕಗಳನ್ನು ಏರಿಕೆ ಕಂಡಿತು. ನಿಫ್ಟಿ ತನ್ನ 25,250 ಅಂಕಗಳನ್ನು ಮರಳಿ ಗಳಿಸಿತು.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಸಂಘರ್ಷಗಳು ಹಠಾತ್ತನೆ ನಿಂತ ಹಿನ್ನೆಲೆ, ಕಚ್ಚಾ ತೈಲ ಬೆಲೆಗಳಲ್ಲಿನ ತೀವ್ರ ಕುಸಿತವು ಎಲ್ಲಾ ವಲಯಗಳಲ್ಲಿ ಖರೀದಿಯ ಅಲೆಯನ್ನು ಎಬ್ಬಿಸಿತು.

ಇದು ಮಾರುಕಟ್ಟೆಯಲ್ಲಿ ಗೂಳಿಯ ಓಟವನ್ನು ಹೆಚ್ಚಿಸಿತು.

ಸೆನ್ಸೆಕ್ಸ್ ಸೋಮವಾರ 81,896.79 ಕ್ಕೆ ಕೊನೆಯಾಗಿತ್ತು. ಮಂಗಳವಾರ ಬೆಳಗ್ಗೆ ವಹಿವಾಟು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ 1041 ಪಾಯಿಂಟ್ಸ್ಗಳಷ್ಟು ದಿಢೀರ್ ಏರಿಕೆ ಕಂಡಿತು. ಅಂದರೆ ಶೇಕಡಾ 1 ಕ್ಕಿಂತ ಹೆಚ್ಚು ಜಿಗಿತ. ನಿಫ್ಟಿ ಕೂಡ ಸೋಮವಾರದ ವಹಿವಾಟಿನ 25,179.90 ಅಂಕಗಳಿಂದ ಆರಂಭವಾಗಿ 24,971.90 ಕ್ಕೆ ತಲುಪಿತು.

ಅಂದರೆ, 208 ಅಂಕ ದಿಢೀರ್ ಏರಿಕೆ ದಾಖಲಿಸಿತು.

ನಿಮಿಷಗಳಲ್ಲಿ ₹5 ಲಕ್ಷ ಏರಿಕೆ: ಮುಂಬೈ ಷೇರುಪೇಟೆಯ

ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 1 ಕ್ಕಿಂತ ಹೆಚ್ಚು ಏರಿದವು. ಮಾರುಕಟ್ಟೆಯ ಬಂಡವಾಳದಲ್ಲೂ ಜಿಗಿತವಾಯಿತು. ಬಿಎಸ್‌ಇಯಲ್ಲಿ ಹೂಡಿಕೆ ಮಾಡಿರುವ ಕಂಪನಿಗಳ ಒಟ್ಟು ಮೌಲ್ಯವು ವಹಿವಾಟಿನ ಮೊದಲ ಅವಧಿಯಲ್ಲಿ ಸುಮಾರು 5 ಲಕ್ಷ್ಮಿ ಕೋಟಿ ರೂ.ಗಳಷ್ಟು ಏರಿಕೆಯಾಯಿತು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!