ಪಾಕ್ ಉಗ್ರರ ನೆಲೆಗಳ ಮೇಲೆ ಸೇನಾ ದಾಳಿ ನಡೆಸಿ ನೂರಾರು ಭಯೋತ್ಪಾದಕರನ್ನು ಹತ್ಯೆ ಮಾಡಿ ಆಪರೇಷನ್ ಸಿಂಧೂರು ನಡೆಸಿದ ಸೈನಿಕರ ಸಾಹಸ ದ ಶ್ರೇಯಸ್ಸು ಗೆ ಸುಳ್ಯ ನಗರ ಬಿಜೆಪಿ ಮಹಾಶಕ್ತಿ ವತಿಯಿಂದ ಚೆನ್ನಕೇಶವ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪಿ.ಕೆ ಉಮೇಶ್ ,ಕುಸುಮಾಧಾರ ಎ. ಟಿ, ಸೋಮನಾಥ ಪೂಜಾರಿ,ಜಗದೀಶ ಜಯನಗರ,ಸುನಿಲ್ ಕೇರ್ಪಳ,ನಾರಾಯಣ ಶಾಂತಿನಗರ, ಜಗನ್ನಾಥ ಜಯನಗರ, ದಯಾನಂದ ಕೇರ್ಪಳ, ಚಿದಾನಂದ ವಿದ್ಯಾನಗರ, ಸುಧಾಕರ ಕುರುಂಜಿಭಾಗ್ , ಕೇಶವ ಮಾಸ್ಟರ್, ಬುದ್ಧನಾಯ್ಕ, ಚಂದ್ರುರಾವ್ ಕೇರ್ಪಳ, ಕಿಶೋರಿ ಶೇಟ್ ಮತ್ತಿತರರು ಉಪಸ್ಥಿತರಿದ್ದರು













































