ಕಾಶ್ಮೀರ ಪಹಲ್ ಗಾಂವ್ ಭಯೋತ್ಪಾದಕರ ದಾಳಿ | ರಾಷ್ಟ್ರಾಭಿಮಾನಿ ಬಳಗ ಐವರ್ನಾಡು ವತಿಯಿಂದ ಮಡಿದವರಿಗೆ ಅಂತಿಮ ನಮನ

Picture of Savistara

Savistara

Bureau Report

ರಾಷ್ಟ್ರಾಭಿಮಾನಿ ಬಳಗ ಐವರ್ನಾಡು ‌ ವತಿಯಿಂದ ಇಂದು ಪಹಲ್ಗಾಮ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು ಈ ವೇಳೆ ಮೋಹನ್ ಬೋಳುಗುಡ್ಡೆ,ಅನಿಲ್ ದೇರಾಜೆ, ಚಂದ್ರಾ ಕೋಲ್ಚರ್ ಮಾತನಾಡಿ ಸರ್ಕಾರ ತಕ್ಷಣ ಭಯೋತ್ಪಾದಕರ ವಿರುದ್ಧ ಕಠಿಣ ಸಮರ ಸಾರಬೇಕೆಂದು ಆಗ್ರಹಿಸಿದರು.

ಕಿಶನ್ ಜಬಳೆ ಕಾರ್ಯಕ್ರಮ ನಿರೂಪಿಸಿದರು ಈ ಸಂದರ್ಭದಲ್ಲಿ ವಿಕ್ರಂ ಪೈ,ನಂದಕುಮಾರ್ ಬಾರೆತ್ತಡ್ಕ,ಪ್ರಮೋದ್ ಕಣಿಲೆಗುಂಡಿ,ದಯಾನಂದ ಕಟ್ಟತ್ತಾರು,ಗಣೇಶ್ ಬದಂತಡ್ಕ,ನಿಖಿಲ್ ಮಡ್ತಿಲ, ಶರವಣ ಬಾಂಜಿಕೋಡಿ,ಶಿವಕುಮಾರ್ ಬಾಂಜಿಕೋಡಿ, ರಾಜೇಶ್ ನೆಕ್ರಪ್ಪಾಡಿ, ರಾಜೇಶ್ ಪಾಲೆಪ್ಪಡಿ

ರಮೇಶ ಮಿತ್ತಮೂಲೆ, ಶೇಖರ ಮತ್ತಿತ್ತರರು ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಮೊಂಬತ್ತಿ ಬೆಳಗಿಸಿ ಮಡಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!