ಕೆಎಂಎಫ್ ಚುನಾವಣೆ | ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಪ್ರಮುಖರ ಮತಯಾಚನೆ

Picture of Savistara

Savistara

Bureau Report

ದಕ್ಷಿಣಕನ್ನಡ ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟಕ್ಕೆ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ದುಗಲಡ್ಕ ಮಹಿಳಾ ಹಾಲು ಸೊಸೈಟಿ ಅಧ್ಯಕ್ಷೆ ಜಲಜ ಯಸ್ ರವರ ಮನೆಗೆ ತೆರಳಿ ಬಿಜೆಪಿ ಪ್ರಮುಖರು ಮತಯಾಚಿಸಿದರು.ಈ ವೇಳೆ ಸುಳ್ಯ ನಗರ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎ.ಟಿ. ಕುಸುಮಾಧಾರ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ದಿನೇಶ್ ದುಗಲಡ್ಕ ಉಪಸ್ಥಿತರಿದ್ದರು

[t4b-ticker]
error: Content is protected !!