ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಕ್ಕೆ ಚುನಾವಣೆ | ಸಹಕಾರ ಭಾರತಿ ಅಭ್ಯರ್ಥಿ ಸುಳ್ಯದ ಭರತ್ ನೆಕ್ರಾಜೆ ವಿಜಯ

Picture of Savistara

Savistara

Bureau Report

ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿ ಭರತ್ ನೆಕ್ರಾಜೆ ಜಯಗಳಿಸಿದ್ದಾರೆ.ಪುತ್ತೂರು ವಿಭಾಗದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್ ರಾವ್,ಎಸ್ ಬಿ ಜಯರಾಮ್ ರೈ,ಹೆಚ್ ಪ್ರಭಾಕರ್,ಭರತ್ ನೆಕ್ರಜೆ,ಮಹಿಳಾ ಸ್ಥಾನದಿಂದ ಸವಿತಾ ಎಸ್ ಶೆಟ್ಟಿ ಜಯಳಿಸಿದ್ದಾರೆ. ಮತಗಳ ವಿವರ ಚಂದ್ರಶೇಖರ ರಾವ್ 169,ಜಯರಾಮ್ ರೈ 190,ಭರತ್ 173,ಹೆಚ್ ಪ್ರಭಾಕರ್ 157 ಮತಗಳಿಸಿ ಜಯಗಳಿಸಿದ್ದಾರೆ.ಮಂಗಳೂರು ವಲಯ ಬಂಡಾಯ ಅಭ್ಯರ್ಥಿ ಸುಚರಿತ ಶೆಟ್ಟಿ ಜಯಗಳಿಸಿದ್ದಾರೆ.

[t4b-ticker]
error: Content is protected !!