ವಾಹನಗಳ ಹಾರ್ನ್‌ಗೆ ವಾದ್ಯಸಂಗೀತ

Picture of Savistara

Savistara

Bureau Report

ನವದೆಹಲಿ: ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಮಾತ್ರ ವಾಹನಗಳ ಹಾರ್ನ್ ಆಗಿ ಬಳಸಲು ಅನುವಾಗುವಂತೆ ಕಾನೂನು ತರಲು ಚಿಂತನೆ ನಡೆಸಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೋಮವಾರ ತಿಳಿಸಿದ್ದಾರೆ. ‘ಕೊಳಲು, ತಬಲಾ, ವಯೊಲಿನ್, ಹಾರ್ಮೋನಿಯಂ ಮುಂತಾದ ವಾದ್ಯಗಳ ಶಬ್ದ ಕಿವಿಗೆ ಇಂಪಾಗಿರುತ್ತದೆ. ಎಲ್ಲ ವಾಹನಗಳಿಗೆ ಇದನ್ನು ಕಡ್ಡಾಯಗೊಳಿಸುವ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದು ಸಮಾರಂಭವೊಂದರಲ್ಲಿ ತಿಳಿಸಿದರು.

[t4b-ticker]
error: Content is protected !!