ಸುಳ್ಯದಲ್ಲಿ ವಿವಿಧೆಡೆ ತಂಪೆರೆದ ವರುಣ; ಸುಳ್ಯ ಜಾತ್ರೆಯ ವ್ಯಾಪಾರಸ್ಥರು ಅಸ್ತವ್ಯಸ್ತ

Picture of Savistara

Savistara

Bureau Report

ಹಲವು ದಿನಗಳಿಂದ ಮೋಡ ಕವಿದ ವಾತಾರಣವಿದ್ದು ಸುಳ್ಯ ತಾಲೂಕಿನ ವಿವಿಧೆಡೆ ಇಂದು ಮಳೆ ಸುರಿದಿದೆ. ಸುಳ್ಯ ಗುತ್ತಿಗಾರು ಸಂಪಾಜೆ, ಜಾಲ್ಲೂರು ಸೇರಿದಂತೆ ವಿವಿಧೆಡೆ ಬಾರಿ ಮಳೆಯಾಗಿದೆ. ಸುಳ್ಯ ಜಾತ್ರೆಯ ಸಂತೆ ವ್ಯಾಪಾರಸ್ಕರು ಮಳೆಯಿಂದ ತೊಂದರೆಗೆ ಸಿಲುಕಿದರು. ಅಕಾಲಿಕ ಮಳೆ ಸಂಕಷ್ಟದಲ್ಲಿರುವ ಕೃಷಿಕರಿಗೆ ಮತ್ತೆ ಬರೆ ಎಳೆದಂತಾಗಿದೆ.ವಿದ್ಯುತ್ ಕಡಿತಗೊಂಡಿದ್ದು ಸುಳ್ಯದಲ್ಲಿ ಕತ್ತಲೆ ಆವರಿಸಿದೆ.

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!