ವಿನಯ್ ಸೋಮಯ್ಯ ಮತ್ತು ವಿಷ್ಣು ನಾಚಪ್ಪ ರವರ ವಿರುದ್ಧ ರೌಡಿ ಶೀಟರ್ ಹಾಕುವುದಾಗಿ ಹೇಳಿದ್ದ ಪೊಲೀಸ್ ಕಾನ್‌ಸ್ಟೆಬಲ್ ವಿರುದ್ದ ಇಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಯಿತು. ಇದೇ ಸಂದರ್ಭದಲ್ಲಿ ಮೃತ ವಿನಯ್ ಸೋಮಯ್ಯ ರವರ ಸಹೋದರ ಶ್ರೀ ಜೀವನ್ ರವರು, ಮಾಜಿ ಶಾಸಕರಾದ ಶ್ರೀ ಕೆ.ಜಿ ಬೋಪಯ್ಯ ರವರು, ಶ್ರೀ ರವಿ ಕಾಳಪ್ಪ, ಶ್ರೀ ಭಾರತೀಶ್, ಶ್ರೀ ರಾಬಿನ್ ದೇವಯ್ಯ, ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
















































