ಜಾಲ್ಸುರು ಪರಿಸರದಲ್ಲಿ ಕಾಡಾನೆ ಉಪಟಳ,ಕೃಷಿ ಹಾನಿ

Picture of Savistara

Savistara

Bureau Report

ಸುಳ್ಯ: ಜಾಲ್ಸುರು – ಸೊಣಂಗೇರಿ ರಸ್ತೆಯ ಅರಿಯಡ್ಕ ನ.ಸೀತಾರಾಮ ರ ತೋಟಕ್ಕೆ ನಿನ್ನೆ ತಡರಾತ್ರಿ ಕಾಡನೆಯೊಂದು ದಾಳಿ ಮಾಡಿ ತೋಟದ ಕಾಂಪೌಂಡ್ ಗೆ ಹಾನಿ ಮಾಡಿ,ತೋಟದಲ್ಲಿನ ಮರವನ್ನು ಮುರಿದು ಹಾಕಿದೆ,

ಈ ಹಿಂದೆ ಕನಕಮಜಲು,ಪೆರ್ಲಂಪಾಡಿ ಯಲ್ಲಿ ವ್ಯಾಪಕವಾಗಿ ಕೃಷಿ ಹಾನಿ ನಡೆಸಿದ ಆನೆ ಇದೀಗ ಜಾಲ್ಸುರ್ ಪರಿಸರದಲ್ಲಿ ಕಂಡುಬಂದಿದ್ದು ಕೃಷಿಕರು ಭಯಭೀತರರಾಗಿದ್ದಾರೆ ಅರಣ್ಯ ಇಲಾಖೆ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!