ವಿದೇಶಿ ಪ್ರವಾಸಿ ಮೇಲೆ ಲೈಂಗಿಕ ದೌಜ೯ನ್ಯ – ದೇವಿ ವಿಲ್ಲಾ ಹೋಂಸ್ಟೇ ಲೈಸನ್ಸ್ ರದ್ದು

Picture of Savistara

Savistara

Bureau Report

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕಪಣ ಹಿನ್ನಲೆ ದೇವಿ ವಿಲ್ಲಾ ಹೋಂಸ್ಟೇ ಲೈಸನ್ಸ್ ರದ್ದುಗೊಳಿಸಿ ಜಿಲ್ಲಾಧಿಕಾರಿ ಸೋಮಶೇಖರ್ ಆದೇಶ ಹೋಂಸ್ಟೇಯಲ್ಲಿ ನಡೆದ ಕೖತ್ಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ 2029 ರವರೆಗೆ ಲೈಸನ್ಸ್ ಇತ್ತಾದರೂ ಲೈಂಗಿಕ ದೌಜ೯ನ್ಯ ಪ್ರಕರಣ ಹಿನ್ನಲೆಯಲ್ಲಿ ಹೋಂಸ್ಟೇ ನಡೆಸಲು ಅನುಮತಿ ರದ್ದುಗೊಳಿಸಿದ ಡಿಸಿ ಸಿಂಕೋನ ಎಸ್ಟೇಟ್ ಕುಟ್ಟ ಗ್ರಾಮದ ಪಿ.ಎ. ಪೊನ್ನಪ್ಪ ಅವರಿಗೆ ಸೇರಿದ ದೇವಿ ವಿಲ್ಲಾ ಹೋಂಸ್ಟೇ.ಪ್ರಸ್ತುತ, ಹೋಂಸ್ಟೇ ಮಾಲೀಕ ಮತ್ತು ಸಿಬ್ಬಂದಿ ಈವ೯ರನ್ನೂ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!