ಕಡಬ ಪಟ್ಟಣ ಪಂಚಾಯತ್ ಚುನಾವಣೆ | ನಾಳೆ ಬಿಜೆಪಿ ಸಂಕಲ್ಪ ಸಮಾವೇಶ

Picture of Savistara

Savistara

Bureau Report

ಕಡಬ:ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಪಟ್ಟಣ ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ ಕಾರ್ಯಕರ್ರ ಸಂಕಲ್ಪ ಸಮಾವೇಶ ನಾಳೆ ದಿನಾಂಕ 21 ರ ಸೋಮವಾರ ಅನುಗ್ರಹ ಕಲಾ ಮಂದಿರ ಕಡಬದಲ್ಲಿ ನಡೆಯಲಿದೆಯೆಂದು ಬಿಜೆಪಿ ಕಡಬ ಮಹಾಹಾಕ್ತಿ ಕೇಂದ್ರ ಪ್ರಕಟನೆಯಲ್ಲಿ ತಿಳಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ,ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಬಿಜೆಪಿ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

[t4b-ticker]
error: Content is protected !!