ಬೆಂಗಳೂರು:ಸಚಿವ ಶ್ರೀ ಪ್ರಿಯಾಂಕ ಖರ್ಗೆ ಅರೆಸೆಸ್ ಬಗ್ಗೆ ಕಟುವಾದ ಕ್ರಮ ಕೈಗೊಳ್ಳುವಂತೆ ಮತ್ತು ರಾಜ್ಯದಲ್ಲಿ ಸಂಘದ ಚಟುವಟಿಕೆ ಗೆ ನಿಯಂತ್ರಣ ಹೇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಪತ್ರ ಬರೆದಿದ್ದಾರೆ ಈ ಹಿನ್ನಲೆರಾಜ್ಯ ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ 2002 ರ ಜನವರಿ ತಿಂಗಳಲ್ಲಿ, ಬೆಂಗಳೂರಿನ ನಾಗವಾರದಲ್ಲಿ ನಡೆದಿದ್ದ “#ಸಮರಸತಾ_ಸಂಗಮ ” – ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರಕ್ಕೆ ಭೇಟಿ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ ಬಗ್ಗೆ ಚಿತ್ರ ವೈರಲ್ ಆಗಿದೆ ಅದಲ್ಲದೆ ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಕೂಡಾ ಭೇಟಿ ನೀಡಿದ್ದರು

ಆರ್ ಎಸ್ ಎಸ್ ನಿಷೇಧ ಬಗ್ಗೆ ಪ್ರಿಯಾಂಕ ಖರ್ಗೆ ಹೇಳಿಕೆಗೆ ಟಾಂಗ್ | 2002 ಆರ್ ಎಸ್ ಎಸ್ ಸಮರಸತಾ ಸಂಘ ಶಿಬಿರಕ್ಕೆ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ ಫೋಟೋ ವೈರಲ್

Savistara
Bureau Report
[t4b-ticker]