ಆಲುವ ಕ್ಷೇತ್ರ ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಪ್ರಭಾರಿ ಪ್ರಸನ್ನ ದರ್ಬೆ ಭಾಗಿ

Picture of Savistara

Savistara

Bureau Report

ವಿಕಸಿತ ಕೇರಳಂ ಪ್ರಯುಕ್ತ ವಿಕಸಿತ ಅಳುವ ಕ್ಷೇತ್ರದ ಪತ್ರಕವನ್ನು ಕೊಚ್ಚಿಯ ಅಳುವದ ಟೌನ್ ಹಾಲ್ ಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಬಿಡುಗಡೆ ಗೊಳಿಸಲಾಯಿತು. ಭಾಜಪ ರಾಷ್ಟ್ರೀಯ ಉಪಾಧ್ಯಕ್ಷ ಎ ಪಿ ಅಬ್ದುಲ್ ಕುಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಆಳುವ ಬಿಜೆಪಿ ಅಭ್ಯರ್ಥಿ ಬ್ರಹ್ಮ ರಾಜ್ ಅವರು ಅಧ್ಯಕ್ಷತೆ ವಹಿಸಿದ್ದರು,ಅಳುವ ವಿಧಾನಸಭಾ ಬಿಜೆಪಿ ಪ್ರಭಾರಿ ಪ್ರಸನ್ನ ದರ್ಬೆ ಹಾಗೂ ಟಿ20, ಬಿಡಿಜೆಎಸ್ ಪಾರ್ಟಿಯ ಮುಖಂಡ ಉಪಸ್ಥಿತರಿದ್ದರು.ಕೇರಳದ ಪ್ರಸಿದ್ಧ ಕೂಚುಪೂಡಿಯೊಂದಿಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆದವು, ಸಾವಿರಾರು ಬಿಜೆಪಿ ಮೈತ್ರಿಕೂಟ ಕಾರ್ಯಕರ್ತರು ಭಾಗವಹಿಸಿದ್ದರು

[t4b-ticker]
error: Content is protected !!