Gold Rate|ವಾರಾಂತ್ಯದಲ್ಲಿ ತಗ್ಗಿದ ಹಳದಿ ಲೋಹದ ಬೆಲೆ: ಇಂದಿನ ಲೇಟೆಸ್ಟ್ ರೇಟ್ ಎಷ್ಟು?

Picture of Savistara

Savistara

Bureau Report

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆಯ ಹಾದಿಗೆ ಮರಳಿದೆ. ವಾರದ ಬಹುತೇಕ ದಿನಗಳಲ್ಲಿ ಇಳಿಕೆ ಕಂಡಿದ್ದ ಚಿನ್ನದ ದರ, ಶುಕ್ರವಾರ 145 ರೂ. ಹೆಚ್ಚಾಗಿತ್ತು. ಆದರೆ, ವಾರಾಂತ್ಯದಲ್ಲಿ ಮತ್ತೆ 55 ರೂ. ತಗ್ಗಿದೆ. ಜಾಗತಿಕವಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಇಳಿಕೆ ದಾಖಲಾಗಿರುವುದು ವಿಶೇಷ. ಮತ್ತೊಂದೆಡೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ.

ಇಂದಿನ ಪ್ರಮುಖ ನಗರಗಳ ದರ ವಿವರ (10 ಗ್ರಾಮ್ ಚಿನ್ನ / 100 ಗ್ರಾಮ್ ಬೆಳ್ಳಿ):

22 ಕ್ಯಾರೆಟ್ ಚಿನ್ನ: 1,44,500 ರೂ. (ಭಾರತ ಮತ್ತು ಬೆಂಗಳೂರು)

24 ಕ್ಯಾರೆಟ್ ಚಿನ್ನ: 1,57,640 ರೂ.

ಬೆಳ್ಳಿ ದರ (ಬೆಂಗಳೂರು): 28,000 ರೂ. (100 ಗ್ರಾಮ್‌ಗೆ)

ಬೆಳ್ಳಿ ದರ (ತಮಿಳುನಾಡು, ಕೇರಳ): 29,000 ರೂ. (100 ಗ್ರಾಮ್‌ಗೆ)

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!