ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಹೆಸರು ನಮ ಕವಣ ಮಾಡಲು ಜಿಲ್ಲಾಧಿಕಾರಿ ಮೂಲಕ ಸರಕಾರ ಕ್ಕೆ ಸಲ್ಲಿಸಲು ದಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ದಿಶಾ ಸಮಿತಿ ನಿರ್ಣಯ ಕೈಗೊಂಡಿದೆ.

ಚಿನಂನ ನೇತ್ರಾವತಿ ಸಭಾಂಗಣದಲ್ಲಿ ಮಂಗಳ ವಾರ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಧ್ಯಕ್ಷತೆ ಯಲ್ಲಿ ನಭೆ ನಡೆದಿದ್ದು ಶಾಸನ ಹಜ್ ಪೂಯ ವಿಷಯ ಪ್ರಸ್ತಾವನೆ ಮಾಡಿ, ನಾಮಕರಣ ಮಾಡಬೇಕು ಎಂದರು.ಜಿಲ್ಲೆಯ ಶಾಸಕರು ಮತ್ತು ಸಂಸವನ ಜಂಟಿ ಚಿತ್ರವನ್ನು ಚಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆಆನೆ ಕ್ಯಾಂಪ್ ಬೇಡಿಕೆ: ಸುಳ್ಯದಲ್ಲಿ ಆನೆ ಹಾಗೂ ಕಾಡುಪ್ರಾಣಿಗಳ ಹಾವಳಿಗೆ ಏನು ಕ್ರಮವಾಗಿದೆ ಎಂದು ಶಾಸಕಿ ಭಾಗೀರಥಿ ಮರುಳ್ಯ ಪ್ರಶ್ನಿಸಿದಾಗ, ದುಬಾರ ಕ್ಯಾಂಪ್‌ನಿಂದ ಆನೆ ತರಿಸಿ ಕನಕ ಮಜಲಿನಲ್ಲಿ ಪ್ರತಿರೋಧ ಚಟುವಟಿಕೆ ನಡೆಯು ತ್ತಿವ. ಸುಳ್ಯದಲ್ಲಿ 4 ಮತ್ತು ಪುತ್ತೂರು ಸೇರಿ 9 ಕಿ ಲೊಸೋಲಾರ್ ಬೇಲಿ ಸೋಲಾರ್ ಬೇಲಿ ಆನೆ ಕಂದಕ ನಿರ್ಮಿಸಲಾಗುತ್ತಿದೆ ಎಂದು ಡಿಎಫ್‌ಒ ಆ್ಯಂಟನಿ ಮರಿಯಪ್ಪ ಹೇಳಿದರು. ಆನೆ ಹಾವಳಿ ತಪ್ಪಿಸಲು ನೀಡಿಗಲ್ ಬಳಿ 100 ಎಕರೆ ಜಾಗದಲ್ಲಿ ಆನೆ ಕ್ಯಾಂಪ್ ಗಿರ್ಮಿಸಲು ಈಗಾಗಲೇ ಮನ ಸಲ್ಲಿಸಿದ್ದೇನೆ. ಇದು ಸಾಕಾರ ಗೊಂಡರೆ, ಪ್ರವಾಸೋದ್ಯಮ ಅಭಿವೃದ್ಧಿಯಾಗ ಲಿದೆ ಎಂದು ಶಾಸಕ ಶಾಸಕ ಹರೀಶ್ ಪೂಂಜ ಹೇಳಿದರು. ಎಂಎಸ್ ಇಂಡ್ ಒಳಗಡೆ ಇರುವ ಫಿಶ್ ಸೋಲ್‌ಗಳ ಕಾರ್ಮಿಕರಿಗೆ ಇಎಸ್‌ಐ, ಪಿಎಫ್ ಸೇರಿದಂತೆ ಸಾಮಾಜಿಕ ಭದ್ರತೆಯ ಅಗತ್ಯನಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್

ಆಗ್ರಹಿಸಿದರು, ಹೊನಕಟ್ಟೆ ಕೂಳೂರು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಾರಿ ಗಾತ್ರದ ಗುಂಗಿ ಗಳಾಗಿದ್ದು, ಅವುಗಳನ್ನು ಮುಚ್ಚಿಸುವ ಕಾರ್ಯ ಆದ್ಯತೆ ನೆರೆಯಲ್ಲಿ ಮಾಡುವಂತೆ ಶಾಸಕ ಡಾ. ವೈ.ಭರತ್ ಶೆಟ್ಟಿ ಆಗ್ರಹಿಸಿದರು.ಹೆದ್ದಾರಿ ಬಳಿ ಅಕ್ರಮ ಕಟ್ಟಡ: ನೂಳೂರು, ಸುರತ್ಕಲ್, ಪಾಂಬೂರು, ಅಡ್ವಾರ್ ಮೊದಲಣ ದಡ ಹೆದ್ದಾರಿ ಬದಿಗಳಲ್ಲಿ ಅನಧಿಕೃತ ಕಟ್ಟಡ ನಿರ್ಮಾಗ೩, ಅಂಗರಾಗಳು, ತ್ಯಾಜ್ಯ ಎನೆಯುವುದು
ನಡೆಯುತ್ತಿದೆ ಎಂದು ವಿತಾ ಸದಸ್ಯ ರಾಜೀನ್ ಶೆಟ್ಟಿ ಹೇಳಿದಾಗ, ಅತಿಕ್ರಮಣ ತೆರವುಗೊಳಿಸಲು ಹೆದ್ದಾರಿ ಪ್ರಾಧಿಕಾರ ಮತ್ತು ಎಲ್ಲಗೆ ನಿರ್ದೇಶನ ನೀಡಿದರು. ಸೆತ್ತಿನಲ್ ಹೆದ್ದಾರಿ ತಡೆಗೋಡ ಅವೈಜ್ಞಾನಿಕ ನಾಗಿದ್ದುಗಿರು ಹರಿದುಹೋಗುವ ಒಳಚರಂಡಿ ಗಳಿಂದ ಅಲ್ಲಿನ ಕಳಭಾಗದ ಮನೆ, ದೇವಸ್ಥಾನಕ್ಕೆ ನಿನು ಹರಿಯುತ್ತಿದೆ ಎಂದು ರಾಜೀನ್ ಶೆಟ್ಟಿ ಆಕ್ಷೇಪಿಸಿದಾಗ , ವ್ಯಾನವಲ್ ಇನ್ ಟ್ಯೂಟ್ ಆಫ್ ರಾಕ್ ಮೆಕ್ಕಾಗಿ ತಜ್ಞರು ಪರಿಶೀಲನೆ ನಡೆಸಿದ್ದು ಅವರ ಸೂಚನೆಯಂಶ ಇಳಿಜಾರು ಶಿವೀಕರಣ ಮತ್ತು ರಕ್ಷಣಾ ಕಾರ್ಯ ಆರಂಭಿಸಲಾಗಿದೆ. ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲ ಜಾವೇದ್ ಅಮ್ಮಿ ಹೇಳಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ , ಚೆನಂ ಸಿಒ ಡಾ.ಆನಂದ್ ಕೆ., ಎಸ್ಪಿ. ಡಾ.ಅರು ಕೆ, ಅರಣ್ಯ ಉಪಸಂರಕ್ಷಣಾಧಿಕಾರಿ ಆಯಂಟಿನಿ ಮರಿಯಪ್ಪ ನಾಮನಿದೇರೆಸ್ ಸದಸ್ಯರಾದ ಪೂರ್ಣಿಮ, ದಯಾನಂದ ಸೊಗಲ ಭರತ್ ಕುಮಾರ್ ಎಸ್. ಸಂತೋಷ್ ಕುಮಾರ್ ರಾಯಬೆಟ್ಟು ವಿನಯ ಗೌಡ ಉಪ್ಪತರಿದ್ದರು.














































