ಹೊಸ ಆಲೋಚನೆಗಳಿಗೆ ದಿಕ್ಕು ತೋರುವ,ನವಯುಗ- ನವಪಥ ಕಾರ್ಯಸೂಚಿ “ಬೊಲ್ಪು” ಉದ್ದೇಶ

Picture of Savistara

Savistara

Bureau Report

ಹೊಸ ಆಲೋಚನೆಗಳಿಗೆ ದಿಕ್ಕು ತೋರುವ, ನವೋದ್ಯಮ ಸಂಸ್ಥಾಪಕರು ತಮ್ಮ ಮಾರ್ಗದರ್ಶಕರನ್ನು ಕಂಡುಕೊಳ್ಳುವ ಮತ್ತು ಹೊಸ ಆರಂಭಗಳಿಗೆ ನಂಬಿಕೆಯನ್ನು ತುಂಬುವ ಸದುದ್ದೇಶದ ಪ್ರಯತ್ನ ಮತ್ತು ನವಯುಗ ನವಪಥ’ ಎಂಬ ಕಾರ್ಯಸೂಚಿಯನ್ನು ನಾನು ಸಿದ್ಧಪಡಿಸುವಾಗ, ನನ್ನ ಮನಸ್ಸಿನಲ್ಲಿ ಮೊದಲಿಗೆ ಇದ್ದದ್ದು; ನಮ್ಮ ದೇಶಕ್ಕೆ ಹಲವು ಕ್ಷೇತ್ರಗಳಲ್ಲಿ ಅತ್ಯುತ್ತಮ ಸಂಸ್ಥೆಗಳನ್ನು ನೀಡಿದ ಈ ಶ್ರೀಮಂತ ಪರಂಪರೆಯನ್ನು ಹೊಂದಿದ ನೆಲದಲ್ಲಿ, ಉದ್ಯಮಶೀಲತಾ ಮನೋಭಾವವನ್ನು ಪುನರುಜ್ಜೀವನಗೊಳಿಸಲು ಮತ್ತೆ ಶತಪ್ರಯತ್ನ ಮಾಡುವುದಾಗಿದೆಯೆಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಮಂಗಳೂರಿನಲ್ಲಿ “ಬೊಲ್ಪು ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ
ಬೊಲ್ಪು’ ಈ ದಿಸೆಯಲ್ಲಿ ಮೊದಲ ಹೆಜ್ಜೆಯಾಗಿದೆ, ಇದು ನಮ್ಮ ಪ್ರಧಾನ ಮಂತ್ರಿ ಮೋದಿಯವರ ದೃಷ್ಟಿಕೋನವನ್ನು ಮಂಗಳೂರಿನಲ್ಲಿ ಸಾಕಾರಗೊಳಿಸಲು ಸಹಾಯ ಮಾಡಲಿದೆಯೆಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್,ಜಿಲ್ಲಾಧಿಕಾರಿ ದರ್ಶನ್ ಹೆಚ್ .ವಿ ಮತ್ತಿತರರು ಉಪಸ್ಥಿತರಿದ್ದರು

[t4b-ticker]
error: Content is protected !!