ಸುಳ್ಯದಲ್ಲಿ ಡಿ.23 ರಂದು ರೈತ ದಿನಾಚರಣೆ,ವಿಜ್ಞಾನಿಗಳು, ಪ್ರಗತಿಪರ ರೈತರೊಂದಿಗೆ ಸಂವಾದ, ಸನ್ಮಾನ ಕಾರ್ಯಕ್ರಮ | ಸಂಸದ ಕ್ಯಾ ಬ್ರಿಜೇಶ್ ಚೌಟ ಭಾಗಿ

Picture of Savistara

Savistara

Bureau Report

ಕೃಷಿ ಇಲಾಖೆ ಸುಳ್ಯ, ಕೃಷಿಕ ಸಮಾಜ ಸುಳ್ಯ, ರೈತ ಉತ್ಪಾದಕರ ಸಂಘ ಸುಳ್ಯ, ಇಹಿ ತೋಟಗಾರಿಕೆ ಇಲಾಖೆ ಸುಳ್ಯ, ಇದರ ವತಿಯಿಂದ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸುಳ್ಯ, ಇವರ ಸಹಯೋಗದೊಂದಿಗೆ ರೈತ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ವಿಜ್ಞಾನಿಗಳು, ಪ್ರಗತಿಪರ ರೈತರೊಂದಿಗೆ ಸಂವಾದ ಮತ್ತು ಕಾರ್ಯಕ್ರಮ ದಿನಾಂಕ ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ 23-12-2025 ರಂದು ಬೆಳಿಗ್ಗೆ 10.30 ಕ್ಕೆ ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮ ಅಧ್ಯಕ್ಷತೆ ಕುಮಾರಿ ಭಾಗೀರಥಿ ಮುರುಳ್ಯ, ಶಾಸಕರು, ಸುಳ್ಯ ವಿಧಾನಸಭಾ ಕ್ಷೇತ್ರ : ಉದ್ಘಾಟನೆ ಕ್ಯಾ, ಬ್ರಿಜೇಶ್ ಚೌಟ, ಮಾನ್ಯ ಸಂಸದರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ನೆರೆವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ಕುಸುಮಾಧರ ಎ. ಟಿ., ಅಧ್ಯಕ್ಷರು, ಕೃಷಿಕ ಸಮಾಜ, ಸುಳ್ಯ ತಾಲೂಕು
ಶ್ರೀ ಚಂದ್ರ ಕೋಲ್ಟಾರ್, ಉಪಾಧ್ಯಕ್ಷರು, ಜಿಲ್ಲಾ ಕೃಷಿಕ ಸಮಾಜ,ಶ್ರೀ ಹೊನ್ನಪ್ಪ ಗೋವಿಂದೇ ಗೌಡ

ಮಾನ್ಯ ಜಂಟಿ ಕೃಷಿ ನಿರ್ದೇಶಕರುದಕ್ಷಿಣ ಕನ್ನಡ ಜಿಲ್ಲೆ

ಶ್ರೀ ಶಶಿಧರ ಹೆಚ್. ಜಂಟಿ ತೋಟಗಾರಿಕಾ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ

ಶ್ರೀ ಶಿವಶಂಕರ್ ಹೆಚ್. ದಾನೇಗೌಂಡರ್, ಉಪ-ಕೃಷಿ ನಿರ್ದೇಶಕರು, ಪುತ್ತೂರು

ಶ್ರೀ ವೀರಪ್ಪ ಗೌಡ ಕಣ್ಯಲ್, ಅಧ್ಯಕ್ಷರು, ಸುಳ್ಯ ರೈತ ಉತ್ಪಾದಕರ ಸಂಸ್ಥೆ

ಶ್ರೀ ವಿಕ್ರಂ ಎ. ವಿ., ಅಧ್ಯಕ್ಷರು, ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಭಾಗವಹಿಸಲಿದ್ದಾರೆ

ತಾಲೂಕಿನ ಎಲ್ಲಾ ರೈತ ಸಂಘ ಮತ್ತು ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಪ್ರಗತಿಪರ ರೈತರುಗಳು ಮತ್ತು ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ತಿಳಿಸಿದ್ದಾರೆ

[t4b-ticker]
error: Content is protected !!