ತಿರುವನಂತಪುರ ಕಾರ್ಪೊರೇಷನ್ ಮೇಯರ್, ಉಪಮೇಯರ್ ಅಭ್ಯರ್ಥಿ ಅಧಿಕೃತಗೊಳಿಸಿದ ಬಿಜೆಪಿ | ಹಿರಿಯ ಸದಸ್ಯ ವಿವಿ ರಾಜೇಶ್ ಒಲಿದ ಮೇಯರ್ ಪಟ್ಟ, ಉಪಮೆಯರ್ ಆಶಾನಾಥ್

Picture of Savistara

Savistara

Bureau Report

ಬಿಜೆಪಿ ದಿಗ್ವಿಜಯ ಸಾಧಿಸಿದ ಕೇರಳದ ಪ್ರತಿಷ್ಠಿತ ತಿರುವಂನಂತಪುರಂ ಕಾರ್ಪೊರೇಷನ್ ಮೇಯರ್ ಆಗಿ ಹಿರಿಯ ಸದಸ್ಯ, ರಾಜ್ಯ ಬಿಜೆಪಿ ವಕ್ತಾರ ವಿ.ವಿ ರಾಜೇಶ್ ಮತ್ತು ಡೆಪ್ಯುಟಿ ಮೇಯರ್ ಗಿ ಎರಡನೇ ಬಾರಿ ಗೆಲುವು ಸಾಧಿಸಿರುವ ಹಿರಿಯ ಸದಸ್ಯೆ ಆಶಾನಾಥ್ ಅವರನ್ನು ಕೇರಳ ಬಿಜೆಪಿ ರಾಜ್ಯ ಸಮಿತಿ ಅಧಿಕೃತಗೊಳಿಸಿದೆ.

[t4b-ticker]
error: Content is protected !!