ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಇಂದು ಉಡುಪಿ ಜಿಲ್ಲೆ ವಿವಿಧ ಕಾರ್ಯಕ್ರಮ ಭಾಗಿ

Picture of Savistara

Savistara

Bureau Report

ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಇಂದು ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು ಬೆಳಿಗ್ಗೆ 11.30 ಕೊಲ್ಲೂರು ದೇವಸ್ಥಾನ ಭೇಟಿ, 12.15 ಶಿರೂರುಚಾರೋಡಿ ಮೇಸ್ತ ಸಮ್ಮೇಳನ, ಮಧ್ಯಾಹ್ನ 1.ಗಂಟೆ ಉಪ್ಪುಂದದೇವಾಡಿಗ ಸಂಘ ಉಪ್ಪುಂದ ಇದರ ದಶಮ ಸಂಭ್ರಮ ಕಾರ್ಯಕ್ರಮಸಂಜೆ:4,00ತ್ರಾಸಿ ಬೀಚ್ ಉತ್ಸವ,:5.00 ಗಂಟೆ ಸ.ಮಾ.ಹಿ.ಪ್ರಾ.ಶಾಲೆ ತಲ್ಲೂರು,ಸಂಜೆ:6.00 ಕುಂಭಾಶಿ ಖಾಸಗಿ ಕಾರ್ಯಕ್ರಮ,ರಾತ್ರಿ 7.00 ಕಾಪು ಕಡಲ ಪರ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿಶಿವಮೊಗ್ಗ ತೆರಳಲಿದ್ದಾರೆಂದು ಸಂಸದ ಅಪ್ತ ಸಹಾಯಕರಾದಶಿವಕುಮಾರ್ ತಿಳಿಸಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!