ನಿಂತಿಕಲ್ಲು – ಬೆಳ್ಳಾರೆ ರಸ್ತೆ ಕಾಮಗಾರಿ ಬಿರುಸು

Picture of Savistara

Savistara

Bureau Report

ನಿಂತಿಕಲ್ಲಿನಿಂದ ಬೆಳ್ಳಾರೆ ರಸ್ತೆ 372 ಲಕ್ಷದಲ್ಲಿ ಅಭಿವೃದ್ಧಿ ಗೊಳ್ಳುತಿದ್ದು ಏ. 15 ರಂದು ಸಂಸದರಾದ ಬ್ರಿಜೇಶ್ ಚೌಟಾ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಕಾಮಗಾರಿಗೆ ಚಾಲನೆ ನೀಡಿದ್ದರು. ಇದಾಗಿ ಮರದಿನದಿಂದಲೇ ಕೆಲಸ ಆರಂಭಗೊಂಡಿದೆ.

ಏ 16 ರಿಂದಲೇ ನಿಂತಿಕಲ್ಲಿನಿಂದ ಡಾಮರೀಕರಣ ಆರಂಭಗೊಂಡಿದ್ದು ಸುಮಾರು ಒಂದು ಕಿ.ಮೀ ಡಾಮರೀಕರಣಗೊಂಡಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮತ್ತಷ್ಟು ಖುಷಿಯಾಗಿದ್ದಾರೆ.

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!