ದಕ್ಷಿಣಕನ್ನಡ ಜಿಲ್ಲೆಯ ಜನ ನನ್ನ ಮನಸ್ಸಲ್ಲಿ ಶಾಶ್ವತವಾಗಿರುತ್ತಾರೆ

Picture of Savistara

Savistara

Bureau Report

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಮುಲ್ಲೈ ಮುಗಿಲನ್ ರವರು ಜಿಲ್ಲೆಯ ಜನರ ಪ್ರೀತಿಗೆ ಧನ್ಯವಾದಗಳು ಸಲ್ಲಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆ ನನಗೆ ವಿಶೇಷವಾದ ಪ್ರೀತಿ,ಸಹಕಾರ ನೀಡಿರುವಿರಿ ಇಲ್ಲಿ ಯ ಸಂಸ್ಕೃತಿ, ವೈವಿಧ್ಯತೆಗಳ ಬಗ್ಗೆ ಮನ ಸೋತಿದ್ದೇನೆ . ಕರಾವಳಿ ಉತ್ಸವ ಮೂಲಕ ಅನೇಕ ಸಂಸ್ಕೃತಿ ಯ ಪರಿಚಯವಾಗಿದ್ದು ಅವೆಲ್ಲವನ್ನು ಮುಂದಿನ ಪೀಳಿಗೆಗೆ ಮುಂದುವರಿಸುವಂತೆ ಸಲಹೆ ನೀಡಿದರು.ತನ್ನ ಅವಧಿಯಲ್ಲಿ ಡಿಸಿ ಕಚೇರಿ ಪೂರ್ಣಗೊಂಡಿದ್ದು ಖುಷಿಯ ಸಂಗತಿಯಾಗಿದ್ದು ಇಲ್ಲಿನ ಗೋಳಿ ಬಜೆ ತಿಂಡಿ ನನ್ನ ಫೇವರಿಟ್ ವೆಂದರು.ಎಲ್ಲರೂ ಸಹಬಾಳ್ವೆ, ಸಹಕಾರದಿಂದ ಬದುಕುವಂತೆ ತಿಳಿಸಿದರು.

[t4b-ticker]
error: Content is protected !!