ರಾಜ್ಯಸರ್ಕಾರ, ವೈಪಲ್ಯ ಜನವಿರೋಧಿ ನೀತಿ ಖಂಡಿಸಿ ಐವರ್ನಾಡು ಪಂಚಾಯತ್ ಮುಂಭಾಗ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Picture of Savistara

Savistara

Bureau Report

ಐವರ್ನಾಡು:ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಜನ ವಿರೋಧಿ ನೀತಿ ಅನುಸರಿಸುತ್ತಿಯೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಐವರ್ನಾಡು ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ವೇಳೆ ಬಿಜೆಪಿ ಪ್ರಮುಖರಾದ ಕೃಷಿ ಪತ್ತಿನ ಸಹಕಾರ ಸಂಘ ನಿರ್ದೇಶಕ ಶ್ರೀನಿವಾಸ ಮಡ್ತಿಲ,ಮೋಹನ್ ಬೋಳುಗುಡ್ಡೆ,ನವೀನ್ ಸಾರಕೆರೆ ಮಾತನಾಡಿದರು.ಕಾರ್ಯಕ್ರಮದಲ್ಲಿ ಪ್ರಮುಖರಾದ ಶಕ್ತಿ ಕೇಂದ್ರ ಪ್ರಮುಖ್ ನಂದಕುಮಾರ್ ಬಾರೆತ್ತಡ್ಕ,ಬೆಳ್ಳಾರೆ ಮಹಾಶಕ್ತಿ ಕೇಂದ್ರ ಸದಸ್ಯ ಕಿಶನ್ ಜಬಳೆ,ಶ್ರೀನಿವಾಸ್ ಮಡ್ತಿಲ,ದೇವಿದಾಸ್ ಕತ್ಲಡ್ಕ,

ಗಣೇಶ್ ಕೊಚ್ಚಿ, ಬಾಲಚಂದ್ರ ಗೌಡ,ಅನಿಲ್ ದೇರಾಜೆ,ರೇವತಿ ಬೊಳುಗುಡ್ಡೆ,ಗಣೇಶ್ ಬಜಂತಡ್ಕ,ರಂಜಿತ್ ಮೂಲೆತೋಟ,ರಕ್ಷಿತ್ ಸಾರಕೂಟೇಲ್,ರೇಣುಕಾ ಚಾಕೋಟೆ, ಪಂಚಾಯತ್ ಸದಸ್ಯೆ ಶ್ರೀಮತಿ ನಳಿನಿ ಕೊಡ್ತಿಲು,ಭವಾನಿಶಂಕರ ಪೂಜಾರಿಮನೆ,ಜಗದೀಶ್ ಕೋಲ್ಚರ್ ಉಪಸ್ಥಿತರಿದ್ದರು.

ಕಿಶನ್ ಜಬಳೆ ಕಾರ್ಯಕ್ರಮ ನಿರೂಪಿಸಿ,ನಂದಕುಮಾರ್ ಬಾರೆತ್ತಡ್ಕ ಧನ್ಯವಾದ ಸಲ್ಲಿಸಿದರು, ಶಿವಕುಮಾರ್ ಬಾಂಜಿಕೊಡಿ ಮನವಿ ಪತ್ರ ವಾಚಿಸಿದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!