Covid, ಲಸಿಕೆಯಿಂದ ಹೃದಯಕ್ಕಿಲ್ಲ ಹಾನಿ: ತಜ್ಞರ ವರದಿ

Picture of Savistara

Savistara

Bureau Report

ಜಯದೇವ ಆಸ್ಪತ್ರೆಯ ಮುಖ್ಯಸ್ಥರ ನೇತೃತ್ವದ ತಜ್ಞರ ವರದಿ ಸರಕಾರಕ್ಕೆ ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ಗೆ ತುತ್ತಾದವರಿಗೆಅಥವಾ ಕೋವಿಡ್ ಲಸಿಕೆ ಪಡೆದವರಿಗೂ ಹಠಾತ್ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ. ಕಳೆದ 5 ವರ್ಷಗಳಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆ ಏರಿಕೆಯಾಗಿರುವುದು ಹೃದಯ ಸಂಬಂಧಿ ಸಮಸ್ಯೆಗೆ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ|ಕಾರಣ ಎಂಬ ಅಂಶ ಜಯದೇವ ಹೃದ್ರೋಗ ವಿಜ್ಞಾನರವೀಂದ್ರನಾಥ್ ನೇತೃತ್ವದಲ್ಲಿ ತಜ್ಞರ ಸಮಿತಿಯು ಸಿದ್ಧಪಡಿಸಿರುವ ವರದಿಯಲ್ಲಿ ದೃಢಪಟ್ಟಿದೆ.

ಅಧ್ಯಯನ ವರದಿಯಲ್ಲಿ ಏನಿದೆ?

ಅಧಿಕ ರಕ್ತದೊತ್ತಡದಿಂದಾಗಿ ಹೃದಯಾಘಾತ ಪ್ರಕರಣಗಳು ಹೆಚ್ಚುಸಮೀಕ್ಷೆಗೊಳಪಟ್ಟವರಲ್ಲಿ ಹೆಚ್ಚಿನವರಿಗೆ ಬಿಪಿ, ಸಕ್ಕರೆ ಕಾಯಿಲೆ, ಧೂಮಪಾನ ವ್ಯಸನ ಹೃದಯಾಘಾತಕ್ಕೆ ಕೋವಿಡ್, ಲಸಿಕೆ ಕಾರಣ ವಲ್ಲ-ವಿಶ್ವದ ಬಹುತೇಕ ವರದಿಗಳಲ್ಲಿ ದೃಢಹಠಾತ್ ಹೃದಯಾಘಾತಕ್ಕೆ ಒಂದೇ ಕಾರಣ ಇಲ್ಲ, ಆನುವಂಶೀಯ ಇರಬಹುದುಕೋವಿಡ್ ಸೋಂಕು, ಲಸಿಕೀನ ಅಡ್ಡಪರಿಣಾಮ ಸಂಶೋಧನೆ ಅಗತ್ಯ ಕೋವಿಡ್ ಸೋಂಕು, ಲಸಿಕೀನ ಅಡ್ಡ ಪರಿಣಾಮ ಸಂಶೋಧನೆ ಅಗತ್ಯ

ಸಮಿತಿ ಶಿಫಾರಸುಗಳೇನು?

ಧೂಮಪಾನ ನಿಲ್ಲಿಸಬೇಕು. ಅತೀ ಡಿಜಿಟಲ್‌ ವೀಕ್ಷಣೆ (ಮೊಬೈಲ್, ಟಿವಿ, ಕಂಪ್ಯೂಟರ್ ಇತ್ಯಾದಿ) ಬೇಡ ಪ್ರತಿಯೊಬ್ಬರು ಸಾಕಷ್ಟು ದೈಹಿಕ ಚಟುವಟಿಕೆ ಯನ್ನು ನಡೆಸಬೇಕುಸಕ್ಕರೆ, ಉಪ್ಪು ಸೇವನೆಯನ್ನು ಕಡಿಮೆ ಮಾಡಬೇಕು. ಸೂಕ್ತ ನಿದ್ದೆ, ಒತ್ತಡ ನಿರ್ವಹಣೆ ಬೇಕುಶಾಲಾ ಮಟ್ಟದಲ್ಲಿ ಹೃದಯ ಕಾಯಿಲೆ ಸಂಬಂಧಿತ ಹೃದಯ ತಪಾಸಣೆ ನಡೆಸಬೇಕುಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಜತೆಗೆ ಆರೋಗ್ಯಕರ ಆಹಾರ ಸೇವನೆ ಅಗತ್ಯ

[t4b-ticker]
error: Content is protected !!