ಕುಶಾಲನಗರದಿಂದ ಸಂಪಾಜೆವರೆಗೂ 94 ಕೋಟಿ ವೆಚ್ಚದ ತಡೆಗೋಡೆ,ಮಾಣಿ- ಸಂಪಾಜೆ ನಡುವೆ 7 ಕಿರು ಸೇತುವೆ,ಶಿರಾಡಿ ಘಾಟ್ ಶಾಶ್ವತ ರಸ್ತೆ ಪುನರ್ ರಚನೆ

Picture of Savistara

Savistara

Bureau Report

ಅಂಬಾರಗೋಡ್ಲು-ಕಳಸವಳ್ಳಿ ಸಂಪರ್ಕಿಸುವ ಕೇಬಲ್‌ ಸೇತುವೆ, ಬೀದರ್‌ – ಹುಮ್ನಾಬಾದ್‌ ನಡುವೆ 2/4 ಪಥ ರಸ್ತೆ, ಭಾನಾಪುರ – ಗದ್ದನಕೇರಿ ನಡುವೆ 2 ಪಥ ರಸ್ತೆ, ಕಲಬುರಗಿ-ಯಾದಗಿರಿ ನಡುವಿನ 4 ಪಥ ರಸ್ತೆ ಮೇಲ್ಸೇತುವೆ ಮತ್ತು 2 ಪಥ ಬೃಹತ್‌ ಸೇತುವೆ, ಮಾಣಿ- ಸಂಪಾಜೆ ನಡುವೆ 7 ಕಿರು ಸೇತುವೆ, ಶಿರಾಡಿ ಘಾಟ್‌ನಲ್ಲಿ ಶಾಶ್ವತ ರಸ್ತೆಯ ಪುನರ್‌ರಚನೆ ಕಾಮಗಾರಿ,ಬೆಂಗಳೂರು- ಮೈಸೂರು ಹೆದ್ದಾರಿಗೆ ಪ್ರವೇಶ ಮತ್ತು ನಿರ್ಗಮನ (ನಿರ್ಮಾಣ ಸೇರಿದಂತೆ 712 ಕೋಟಿ ಹೆಚ್ಚುವರಿ ಕಾಮಗಾರಿ ಮತ್ತು ಕುಶಾಲನಗರದಿಂದ ಸಂಪಾಜೆವರೆಗೂ 94 ಕೋಟಿ ವೆಚ್ಚದ ತಡೆಗೋಡೆ (Retaining Walls) ನಿರ್ಮಾಣ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್.‌ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ,ಸಂಸದ ಬಿ.ವೈ ರಾಘವೇಂದ್ರ,ಕ್ಯಾ ಬ್ರಿಜೇಶ್ ಚೌಟ,ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಉಪಸ್ಥಿತರಿದ್ದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!