ಬಿಹಾರ ಚುನಾವಣೆ ಫಲಿತಾಂಶ: ಗೆದ್ದ ಪ್ರಮುಖರು- ಸೋತ ಪ್ರಮುಖರ ಪಟ್ಟಿ ಇಲ್ಲಿದೆ

Picture of Savistara

Savistara

Bureau Report

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಗೆಲುವು ಸಾಧಿಸಿದ ಮತ್ತು ಸೋಲು ಕಂಡ ಅಭ್ಯರ್ಥಿ;ಪಕ್ಷ; ಕ್ಷೇತ್ರಗಳ ಮಾಹಿತಿ ಇಲ್ಲಿದೆ.

ತೇಜಸ್ವಿ ಯಾದವ್; ಆರ್‌ಜೆಡಿ; ರಾಥೋಪುರ್; ಗೆಲುವು

ಮೈಥಿಲಿ ಠಾಕೂರ್‌; ಬಿಜೆಪಿ;ಅಲಿನಗರ; ಗೆಲುವು

ಶ್ರವಣ್‌ಕುಮಾರ್; ಜೆಡಿಯು; ನಲಂದಾ; ಗೆಲುವು

ಪ್ರೇಮ್‌ಕುಮಾರ್‌; ಬಿಜೆಪಿ; ಗಯಾ ನಗರ; ಗೆಲುವು

ಬಿಜೇಂದ್ರ ಪ್ರಸಾದ್‌ ಯಾದವ್‌; ಜೆಡಿಯು; ಸುಪೌಲ್‌; ಗೆಲುವು

ದೀಪಾಕುಮಾರಿ; ಎಚ್‌ಎಎಂ;ಇಮಾಮ್‌ಗಂಜ್‌; ಗೆಲುವು

ಸೋತ ಪ್ರಮುಖರ ಪಟ್ಟಿ ಇಲ್ಲಿದೆ

ರಾಜೇಶ್‌ಕುಮಾರ್;ಕಾಂಗ್ರೆಸ್‌; ಕುಟುಂಬ; ಸೋಲು

ತೇಜ್‌ಪ್ರತಾಪ್‌ ಯಾದವ್‌;ಜೆಎಸ್‌ಎಸ್‌ಪಿ;ಮಹುವಾ; ಸೋಲು

ಶತ್ರುಘನ್‌ ಯಾದವ್‌;ಆರ್‌ಜೆಡಿ;ಛಪ್ರಾ; ಸೋಲು

[t4b-ticker]
error: Content is protected !!