ಸಂಸದ ಕ್ಯಾ. ಬ್ರಿಜೇಶ್ ಚೌಟ ವಿಶೇಷ ಮುತುವರ್ಜಿ | ಐವರ್ನಾಡು ಪಾಲೆಪ್ಪಾಡಿ – ಸಿ ಕೂಪ್-ದೇವರಕಾನ-ಮೊಗಪ್ಪೆ ರಸ್ತೆ ಡಿಪಿಆರ್ ಅನುಮೋದನೆ

Picture of Savistara

Savistara

Bureau Report

ಸುಳ್ಯ:ಐವರ್ನಾಡು ಗ್ರಾಮದ ರಸ್ತೆ ಅಭಿವೃದ್ದಿ ವಿಚಾರವಾಗಿ ಬೆಳ್ಳಾರೆ ಗ್ರಾಮ ಸಂಪರ್ಕಿಸುವ ಪಾಲೆಪ್ಪಾಡಿ -ಸೀ ಕೂಪ್ -ದೇವರಕಾನ- ಮೊಗಪ್ಪೆ ರಸ್ತೆ ವಿಚಾರವಾಗಿ ಡಿಪಿಆರ್ ಅನುಮೋದನೆ ಗೊಂಡಿದೆ ಹಿಂದೆ ಈ ವಿಚಾರವಾಗಿ ಸಂಸದ ಕ್ಯಾ ಬ್ರಿಜೇಶ್ ಚೌಟ ರವರಿಗೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಯಲ್ಲಿ ಅನುದಾನ ನೀಡುವಂತೆ ಗ್ರಾಮ ಬಿಜೆಪಿ ಸಂಚಾಲಕ ನಂದಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಮನವಿ ಮಾಡಿದ್ದರು ಇದೀಗ ಡಿಪಿಯರ್ ಪ್ರಕ್ರಿಯೆ ಆರಂಭಗೊಂಡಿದ್ದು ಸಂಸದ ಕ್ಯಾ ಬ್ರಿಜೇಶ್ ಚೌಟರಿಗೆ ಈ ರಸ್ತೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಪ್ರಕ್ರಿಯೆಗೊಳಿಸುವಂತೆ ಮನವಿ ಮಾಡಿದ್ದರು. ಶಾಸಕಿ ಭಾಗೀರಥಿ ಮುರುಳ್ಯ,ಬಿಜೆಪಿ ಮಂಡಲ ಸಮಿತಿ ಈ ಪ್ರಕ್ರಿಯೆ ವಿಚಾರವಾಗಿ ಸ್ಪಂದಿಸಿದ್ದರು

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!