ಬೆಳೆ ವಿಮೆ ಹಣ ತಾರತಮ್ಯ ವಿಚಾರ | ಡಿಸೆಂಬರ್ 24 ಬುಧವಾರ ಸುಳ್ಯದಲ್ಲಿ ರೈತರಿಂದ ಪ್ರತಿಭಟನೆ

Picture of Savistara

Savistara

Bureau Report

ಬೆಳೆ ವಿಮೆ ಕಂತಿನ ಹಣ ಪಾವತಿಸಿದರೂ, ಬೆಳೆ ವಿಮೆ ಸರಿಯಾದ ರೀತಿಯಲ್ಲಿ ಜಮೆಯಾಗಿರುವುದಿಲ್ಲ. ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಮತ್ತು ರೈತರ ಖಾತೆಗೆ ತಕ್ಷಣ ಪೂರ್ತಿ ಹಣ ನ್ಯಾಯಯುತವಾಗಿ ಪಾವತಿಯಾಗಬೇಕು. ಈ ನಿಟ್ಟಿನಲ್ಲಿ ಡಿಸೇಂಬರ್ 24 ಬುಧವಾರ ಬೆಳಿಗ್ಗೆ 11 ಗಂಟೆಗೆ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಕಿಶೋರ್ ಶೀರಾಡಿ ಸಂಚಾಲಕರು ಇವರ ನೇತೃತ್ವದಲ್ಲಿ ನಡೆಯುವ ಪಕ್ಷಾತೀತ, ಜಾತ್ಯಾತೀತ ರೈತರ ಬೃಹತ್ ‘ಪ್ರತಿಭಟನೆ ನಡೆಯಲಿದೆ ಯೆಂದುಶ್ರೀ ಡಿ. ಕೆ. ಅವಿನಾಶ್ ಯೂತ್ ಪ್ರಮುಖ್ ಸುಳ್ಯ ತಾಲೂಕು,ಶ್ರೀ ರಮಾನಂದ ಎಣ್ಣೆಮಜಲು ಜಿಲ್ಲಾ ಸಂಪರ್ಕ ಪ್ರಮುಖ್ ಮಲೆನಾಡು ಜನ ಹಿತರಕ್ಷಣಾ ವೇದಿಕೆ ಮತ್ತು ಸರ್ವಸದಸ್ಯರು, ಪದಾಧಿಕಾರಿಗಳು ಹಾಗೂ ಜಿಲ್ಲಾ ಸಮಿತಿಶ್ರೀ ಹೂವಪ್ಪ ಸಂಪ್ಯಾಡಿ-ಕೊಲ್ಲಮೊಗ್ರಸುಳ್ಯ ತಾಲೂಕು ಸಂಪರ್ಕ ಪ್ರಮುಖ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!